ಚೌಕಳಿ ಅಂಗಿ ಧರಿಸಿರುವ ಆಧುನಿಕ ಕೃಷಿ ಇನ್ ಪುಟ್ ರೀಟೇಲ್ ವ್ಯಾಪಾರಿ, ತನ್ನ ಅಂಗಡಿಯಲ್ಲಿ ಸ್ಮಾರ್ಟ್ ಫೋನ್ ಹಿಡಿದುಕೊಂಡು ನಿಂತಿದ್ದಾನೆ. ಅವನು ಸಂತೋಷವಾಗಿರುವಂತೆ ಕಾಣುತ್ತಾನೆ.

Join the biggest online farming community in India and expand your business digitally.Get a free online shop

Connect with 3 Lakh active Plantix
 farmers in India.

Get loyalty points on every order to claim greater discounts.

Transform your
 businesses digitally for easier management.


ಒಬ್ಬ ಕೃಷಿ-ಇನ್ ಪುಟ್ ಡೀಲರ್ ತನ್ನ ಮೊಬೈಲ್ ಅನ್ನು ಹಿಡಿದುಕೊಂಡು ತನ್ನ ಕೌಂಟರ್ ನಲ್ಲಿ ಮುಗುಳ್ನಗುತ್ತಾ ನಿಂತಿದ್ದಾನೆ. ಅವನು ಕೈಯಲ್ಲಿ ಫೋನ್ ಹಿಡಿದುಕೊಂಡಿದ್ದಾನೆ. ಅವನ ಬಲಕ್ಕೆ ಎರಡು ಆ್ಯಪ್ ಸ್ಕ್ರೀನ್ ಗಳಿವೆ. ಅವರ ಕೆಳಗೆ ಪ್ಲಾಂಟಿಕ್ಸ್ ಪಾರ್ಟ್ನರ್ ಲೋಗೋ ಮತ್ತು ಘೋಷವಾಕ್ಯವಿದೆ: ಭಾರತದ ಕೃಷಿ-ರೀಟೆಲ್ ವ್ಯಾಪಾರಿಗಳ ಒನ್ ಸ್ಚಾಪ್ ಸೊಲ್ಯೂಷನ್.

Plantix Partner Dukaan offers

 • A free online shop with no hosting fees or commission.
 • Shop support and detailed product descriptions, images and application advice for easier setups.
 • Professional design optimized for phone and PC.
 • Operational and management simplicity with a digital payment process.

Learn more about Plantix Partner Dukaan

About Plantix Partner Dukaan

Plantix Partner Dukaan is a free digital platform. It is created for independent agri-retailers who want to grow their business digitally and have online exposure in their community and all over India.

Get a free online shop

Our story

Over the last five years, Plantix has established itself as a digital plant disease diagnosis and cultivation expert. Today, we want to connect agri-retailers with farmers and help them grow through digital business transformation and offer better services.

Our mission

Connecting small-scale farmers and suppliers in one digital ecosystem with customised solutions, reliable products and trusted services.

Learn more about Plantix

ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು

ಪ್ಲಾಂಟಿಕ್ಸ್ ಪಾರ್ಟ್ನರ್ ದುಕಾನಿನ ಮುಖ್ಯ ಪ್ರಯೋಜನಗಳೇನು?

 • ಹೆಚ್ಚು ಸಂಖ್ಯೆಯಲ್ಲಿ ರೈತರ ಆರ್ಡರ್ಗಳನ್ನು ಪಡೆಯಲು ಭಾರತದ ಅತಿದೊಡ್ಡ ಆನ್‌ಲೈನ್ ಕೃಷಿ ಸಮುದಾಯಕ್ಕೆ ಸೇರಿ.
 • ನಿಮ್ಮ ಆನ್‌ಲೈನ್ ವ್ಯಾಪಾರದ ಇರುವಿಕೆಯನ್ನು ಸೃಷ್ಟಿಸಿ ಮತ್ತು ವೃತ್ತಿಪರ ಆನ್‌ಲೈನ್ ಸ್ಟೋರ್ ಮತ್ತು ಅತ್ಯುತ್ತಮ ಸೇವೆಯೊಂದಿಗೆ ಸ್ಪರ್ಧೆಯಲ್ಲಿ ಮುಂದಿರಿ.
 • ವಿವರವಾದ ಉತ್ಪನ್ನ ಮಾಹಿತಿಯನ್ನು ಪಡೆಯಿರಿ ಮತ್ತು ನಿಮ್ಮ ಸಮುದಾಯದ ರೈತರಿಗೆ ಉತ್ತಮ ಸೇವೆಯನ್ನು ನೀಡಿ.
 • ಉತ್ತಮ ಬೆಲೆಗಳು ಮತ್ತು ಹೊಸ ಉತ್ಪನ್ನಗಳನ್ನು ತೋರಿಸುವ ಮೂಲಕ ನಿಮ್ಮ ರೈತರ ಆರ್ಡರ್ ಗಳನ್ನು ಹೆಚ್ಚಿಸಿಕೊಳ್ಳಿ.
 • ಪ್ರತಿ ಆರ್ಡರ್ ಮೇಲೆ ಲಾಯಲ್ಚಿ ಪಾಯಿಂಟ್ಸ್ ಗಳಿಸಿ. ನಿಮ್ಮ ಮುಂದಿನ ಖರೀದಿಯಲ್ಲಿ ಪ್ಲಾಂಟಿಕ್ಸ್ ಪಾರ್ಟ್ನರ್ ಅಪ್ಲಿಕೇಶನ್‌ನೊಂದಿಗೆ ಉತ್ತಮ ರಿಯಾಯಿತಿಗಳಿಗಾಗಿ ನಿಮ್ಮ ಅಂಕಗಳನ್ನು ನೀವು ರಿಡೀಮ್ ಮಾಡಿಕೊಳ್ಳಬಹುದು.

ಪ್ಲಾಂಟಿಕ್ಸ್ ಪಾರ್ಟ್ನರ್ ದುಕಾನ್ ಉಚಿತವೇ?

ಹೌದು, ಪ್ಲಾಂಟಿಕ್ಸ್ ಪಾರ್ಟ್ನರ್ ದುಕಾನ್ ಸಂಪೂರ್ಣವಾಗಿ ಉಚಿತವಾಗಿದೆ! ಇದು ಉಚಿತ ಹೋಸ್ಟಿಂಗ್ ಮತ್ತು ಕಮಿಷನ್ ರಹಿತ ವೆಬ್‌ಸೈಟ್ ಆಗಿದೆ ಮತ್ತು ನಾವು ಅದನ್ನು ಅದೇ ರೀತಿ ಇಡಲು ಬಯಸುತ್ತೇವೆ. ಉಚಿತ ಮತ್ತು ಸಮಸ್ಯೆರಹಿತ.

ಪ್ಲಾಂಟಿಕ್ಸ್ ಪಾರ್ಟ್ನರ್ ದುಕಾನ್ ಏಕೆ ಉಚಿತ?

ಪ್ಲಾಂಟಿಕ್ಸ್ ಕೃಷಿ ವ್ಯಾಪಾರಿಗಳು ಮತ್ತು ರೈತರು ಬೆಳವಣಿಗೆಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ. ನಮ್ಮ ಉದ್ದೇಶ ಸಣ್ಣ ಪ್ರಮಾಣದ ರೈತರು ಮತ್ತು ಸ್ವತಂತ್ರ ರಿಟೇಲ್ ವ್ಯಾಪಾರಿಗಳನ್ನು, ಕಸ್ಟಮೈಸ್ ಮಾಡಿದ ಪರಿಹಾರಗಳು, ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ವಿಶ್ವಾಸಾರ್ಹ ಸೇವೆಗಳಿರುವ ಒಂದು ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಸಂಪರ್ಕಿಸುವುದು.

ಪ್ಲಾಂಟಿಕ್ಸ್ ಪರಿಸರ ವ್ಯವಸ್ಥೆ ಎಂದರೇನು?

ಪ್ಲಾಂಟಿಕ್ಸ್ ಪರಿಸರ ವ್ಯವಸ್ಥೆಯು ಭಾರತೀಯ ಕೃಷಿಯ ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಸಣ್ಣ ಪ್ರಮಾಣದ ರೈತರು ಮತ್ತು ಸ್ವತಂತ್ರ ಕೃಷಿ- ರಿಟೇಲ್ ವ್ಯಾಪಾರಿಗಳ ಜಾಲವಾಗಿದೆ. ನಾವು ಕೃಷಿಯಲ್ಲಿ ಈಗಿರುವ ಅಂತರವನ್ನು ನಿವಾರಿಸಲು, ಬಲವಾದ ಸಮುದಾಯವನ್ನು ಸೃಷ್ಟಿಸಲು ಮತ್ತು ರೈತರು ಹಾಗು ರಿಟೇಲ್ ವ್ಯಾಪಾರಿಗಳ ನಡುವೆ ನೇರವಾದ ಡಿಜಿಟಲ್ ಸಂಪರ್ಕ ಕಲ್ಪಿಸಲು ಬಯಸುತ್ತೇವೆ.

ಹೆಚ್ಚಿನ ಪಾರ್ಟ್ನರ್ ದುಕಾನ್‌ಗಳನ್ನು ರಚಿಸುವುದು ನಮ್ಮ ಡಿಜಿಟಲ್ ಪ್ಲಾಂಟಿಕ್ಸ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ:

 • ಸಣ್ಣ ಪ್ರಮಾಣದ ರೈತರು ತಮ್ಮ ಬೆಳೆಯನ್ನು ಸಮಸ್ಯೆಗಳಿಂದ ಉಳಿಸಲು ಮತ್ತು ತಮ್ಮ ಇಳುವರಿಯನ್ನು ಹೆಚ್ಚಿಸಲು ರಿಟೇಲ್ ವ್ಯಾಪಾರಿಗಳಿಂದ ವೃತ್ತಿಪರ ಸೇವೆಯ ಆಧಾರದ ಮೇಲೆ ನ್ಯಾಯಯುತ ಬೆಲೆಯಲ್ಲಿ ಅತ್ಯುತ್ತಮ-ವಿಶ್ವಾಸಾರ್ಹ ಉತ್ಪನ್ನಗಳನ್ನು ಪಡೆಯುತ್ತಾರೆ.
 • ಸ್ವತಂತ್ರ ಕೃಷಿ- ರಿಟೇಲ್ ವ್ಯಾಪಾರಿಗಳು ತಮ್ಮ ರೈತರಿಗೆ ಉತ್ತಮ ತಜ್ಞರ ಸಲಹೆ ಮತ್ತು ಸೇವೆಯನ್ನು ನೀಡುವ ಮೂಲಕ ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಬೆಂಬಲವನ್ನು ಪಡೆಯುತ್ತಾರೆ.
 • ಪ್ಲಾಂಟಿಕ್ಸ್ ಸುಸ್ಥಿರ ಕೃಷಿಗಾಗಿ ಡಿಜಿಟಲ್ ಬದಲಾವಣೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ನಮ್ಮ ಪ್ಲಾಂಟಿಕ್ಸ್ ಪಾರ್ಟ್ನರ್ ಅಪ್ಲಿಕೇಶನ್‌ನಿಂದ ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ನಡುವಿನ ಸಗಟು ಮಾರಾಟದಿಂದ ಮಾತ್ರ ಲಾಭವನ್ನು ಗಳಿಸುತ್ತದೆ.

ಆನ್‌ಲೈನ್ ಅಂಗಡಿಯನ್ನು ರಚಿಸಲು ನನಗೆ ಯಾವುದೇ ಪರವಾನಗಿ ಅಥವಾ ಅನುಮತಿ ಬೇಕೇ?

ರಿಟೇಲರ್ ಪರವಾನಗಿ ಮತ್ತು ಉತ್ಪನ್ನಗಳ ತತ್ವ ಪ್ರಮಾಣಪತ್ರಗಳು ಅಗತ್ಯ. ನಿಮ್ಮ ದಾಸ್ತಾನಿಗೆ ಕಾನೂನುಬದ್ಧವಾಗಿ ಸರಿಯಾದ ಉತ್ಪನ್ನಗಳನ್ನು ಸೇರಿಸುವ ಜವಾಬ್ದಾರಿ ನಿಮ್ಮದು ಎಂಬುದನ್ನು ದಯವಿಟ್ಟು ಗಮನಿಸಿ.

ಲಾಯಲ್ಟಿ ಪಾಯಿಂಟ್‌ಗಳು ಎಂದರೇನು, ಮತ್ತು ನಾನು ಅವುಗಳನ್ನು ಹೇಗೆ ರಿಡೀಮ್ ಮಾಡಬಹುದು?

ನಿಮ್ಮ ಪಾರ್ಟ್ನರ್ ದುಕಾನ್‌ನಲ್ಲಿ ಮಾಡಲಾಗುವ ಪ್ರತಿಯೊಂದು ಆರ್ಡರ್ ಮೇಲೂ ನೀವು ಪ್ಲಾಂಟಿಕ್ಸ್ ಲಾಯಲ್ಟಿ ಪಾಯಿಂಟ್‌ಗಳನ್ನು ಗಳಿಸುವಿರಿ.\nಉದಾಹರಣೆಗೆ: ನೀವು ರೂ. 5,00,000 ಮೌಲ್ಯದ ಆರ್ಡರ್ ಅನ್ನು ಪಡೆದರೆ , ನೀವು ಸಮಾನ ಪ್ರಮಾಣದ ಲಾಯಲ್ಟಿ ಪಾಯಿಂಟ್‌ಗಳನ್ನು ಗಳಿಸುವಿರಿ. ಇದರರ್ಥ ನೀವು 5,00,000 ಪ್ಲಾಂಟಿಕ್ಸ್ ಲಾಯಲ್ಟಿ ಪಾಯಿಂಟ್‌ಗಳನ್ನು ಪಡೆಯುತ್ತೀರಿ.

ಲಾಯಲ್ಟಿ ಪಾಯಿಂಟ್ ಗಳ ಮೌಲ್ಯವೇನು?

ಬಿಲ್ ನಲ್ಲಿ ನೀವು ನಿಮ್ಮ ಲಾಯಲ್ಟಿ ಪಾಯಿಂಟ್ ಗಳಿಗೆ ಸಮಾನವಾದ 1% ರಿಯಾಯಿತಿಯನ್ನು ಪಡೆಯುತ್ತೀರಿ. ನಿಮ್ಮ ಲಾಯಲ್ಟಿ ಪಾಯಿಂಟ್ ಗಳು ನಿಮ್ಮ ಬಿಲ್ ಮೌಲ್ಯಕ್ಕಿಂತ ಹೆಚ್ಚಾಗಿದ್ದರೆ, ಸಮಾನವಾದ ಲಾಯಲ್ಟಿ ಪಾಯಿಂಟ್ ಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಉಳಿದ ಪಾಯಿಂಟ್ ಗಳು ಭವಿಷ್ಯದಲ್ಲಿ ಬಳಸಬಹುದಾದ ಬ್ಯಾಲೆನ್ಸ್ ಪಾಯಿಂಟ್ ಗಳಾಗುತ್ತವೆ.

ನಿಮ್ಮ ಎಲ್ಲಾ ಲಾಯಲ್ಟಿ ಪಾಯಿಂಟ್ ಗಳನ್ನು ನೀವು ಪ್ಲಾಂಟಿಕ್ಸ್ ಪಾರ್ಟ್ನರ್ ಅಪ್ಲಿಕೇಶನ್ ವೆಬ್‌ಸೈಟ್‌ನಲ್ಲಿ ರಿಡೀಮ್ ಮಾಡಬಹುದು.

ನನ್ನ ಗ್ರಾಹಕ ನೆಲೆ ಸುರಕ್ಷಿತವಾಗಿದೆ ಎಂದು ನಾನು ಹೇಗೆ ಖಚಿತಪಡಿಸಿಕೊಳ್ಳಬಹುದು?

ನಿಮ್ಮ ಪ್ಲಾಂಟಿಕ್ಸ್ ಪಾರ್ಟ್ನರ್ ದುಕಾನ್ ಅನ್ನು ರಚಿಸುವುದು ನಿಮ್ಮ ಗ್ರಾಹಕ ನೆಲೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಏಕೆಂದರೆ ನೀವು ಎಲ್ಲಿಂದ ಬೇಕಿದ್ದರೂ ಮತ್ತು ಯಾವುದೇ ಸಮಯದಲ್ಲಾದರೂ ನಿಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸಬಹುದು. ಪ್ಲಾಂಟಿಕ್ಸ್‌ನಲ್ಲಿ, ನಾವು ಒಟ್ಟಿಗೆ ಬೆಳೆಯಬೇಕೆಂದು ಬಯಸುತ್ತೇವೆ. ನಾವು ಎಲ್ಲ ಕೃಷಿ ರಿಟೇಲ್ ವ್ಯಾಪಾರಿಗಳಿಗೆ ಅವರ ಪ್ರದೇಶದ ಕೃಷಿ ಡೇಟಾವನ್ನು ಆಧರಿಸಿ ಕೃಷಿ ತಜ್ಞರ ಸಲಹೆಯನ್ನು ನೀಡುತ್ತೇವೆ.

ಇದು ರೈತರು ಅತಿಯಾಗಿ ಖರ್ಚು ಮಾಡುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಅವರ ವೈಯಕ್ತಿಕ ಅಗತ್ಯಗಳಿಗೆ ಮತ್ತು ಪರಿಸರಕ್ಕೆ ಸೂಕ್ತವಾದ ಉತ್ಪನ್ನವನ್ನು ನೀಡುತ್ತದೆ. ನೈಸರ್ಗಿಕವಾಗಿ ಮತ್ತು ಆರ್ಥಿಕವಾಗಿ ಸುಸ್ಥಿರ ಕೃಷಿಯನ್ನು ಸೃಷ್ಟಿಸುವ ಸಲುವಾಗಿ ನಾವು ವಿಶ್ವಾಸ ಮತ್ತು ಜ್ಞಾನ ಹಂಚಿಕೆಯ ವೃತ್ತ ವ್ಯವಸ್ಥೆಯನ್ನು ರಚಿಸಲು ಬಯಸುತ್ತೇವೆ.

ನನ್ನ ಡೇಟಾ ಎಷ್ಟು ಸುರಕ್ಷಿತ?

ಪ್ಲಾಂಟಿಕ್ಸ್ ಪಾರ್ಟ್ನರ್ ದುಕಾನ್ ವೆಬ್‌ಸೈಟ್ ಎಸ್‌ಎಚ್‌ಎ -256/ಆರ್‌ಎಸ್‌ಎ ಎನ್‌ಕ್ರಿಪ್ಶನ್‌ನೊಂದಿಗೆ ಎಸ್‌ಎಸ್‌ಎಲ್ ಪ್ರಮಾಣಪತ್ರವನ್ನು ಹೊಂದಿದೆ. ಇದು ಎಲ್ಲಾ ಡೇಟಾಗೆ ಮತ್ತು ಸುರಕ್ಷಿತ ಸೈನ್-ಇನ್‌ಗೆ ಸಂಪೂರ್ಣ ಸುರಕ್ಷಿತ ಎನ್‌ಕ್ರಿಪ್ಶನ್‌ಅನ್ನು ಒದಗಿಸುತ್ತದೆ.

ನನ್ನ ಉಚಿತ ಆನ್‌ಲೈನ್ ಅಂಗಡಿಯನ್ನು ಸ್ಥಾಪಿಸಲು ನಾನು ಏನು ಮಾಡಬೇಕು?

"ಉಚಿತ ಆನ್‌ಲೈನ್ ಅಂಗಡಿಯನ್ನು ಪಡೆಯಿರಿ" ಬಟನ್ ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳನ್ನು ಭರ್ತಿ ಮಾಡಿ. ಆ ಮೂಲಕ ನಾವು ನಿಮ್ಮ ಆನ್‌ಲೈನ್ ದುಕಾನ್ ಅನ್ನು ಸ್ಥಾಪಿಸಲು ಪ್ರಾರಂಭಿಸಬಹುದು.

ಅಂಗಡಿಯನ್ನು ಸ್ಥಾಪಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

24 ಗಂಟೆಗಳಲ್ಲಿ ನಿಮ್ಮ ಪೂರ್ವ-ಸಂಯೋಜಿತ ಆನ್‌ಲೈನ್ ಅಂಗಡಿಯ ಲಿಂಕ್ ಅನ್ನು ನೀವು ಸ್ವೀಕರಿಸುತ್ತೀರಿ.

ಸಹಾಯಕ್ಕಾಗಿ ನಾನು ಯಾರನ್ನು ಸಂಪರ್ಕಿಸಬೇಕು?

ಗ್ರಾಹಕ ಸೇವಾ ಏಜೆಂಟ್ (CCA) 24 ಗಂಟೆಗಳ ಒಳಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಹಾಯ ಮಾಡುತ್ತಾರೆ. ನಿಮ್ಮ ಆನ್‌ಲೈನ್ ಶಾಪ್ ಸೆಟಪ್‌ಗೆ ಬೆಂಬಲ ನೀಡಲು ನಿಮ್ಮ ನಿಯೋಜಿತ CCA ನಿಮಗೆ ಕರೆ ಮಾಡುತ್ತಾರೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಕರೆಯ ಸಮಯವನ್ನು ಸಹ ನಿಗದಿಪಡಿಸಬಹುದು. ನಮ್ಮ ತಂಡ ಇಂಗ್ಲಿಷ್, ಹಿಂದಿ, ತೆಲುಗು ಮತ್ತು ಮರಾಠಿ ಮಾತನಾಡುತ್ತದೆ. ನಿಮ್ಮ ಭಾಷೆಯಲ್ಲಿ ನಿಮಗೆ ಸಹಾಯ ಬೇಕಾದಲ್ಲಿ, ದಯವಿಟ್ಟು ನಿಮ್ಮ CCAಗೆ ಸೂಚಿಸಿ. ನಿಮ್ಮ ಪಾರ್ಟ್ನರ್ ದುಕಾನ್ ಅನ್ನು ಹೊಂದಿಸಲು ನಿಮಗೆ ಸಹಾಯ ಮಾಡಲು ಇವರಿದ್ದಾರೆ. ಹೀಗಾಗಿ, ನೀವು ನೇರವಾಗಿ ಮಾರಾಟವನ್ನು ಪ್ರಾರಂಭಿಸಬಹುದು.

ನನ್ನ ಪ್ಲಾಂಟಿಕ್ಸ್ ಪಾರ್ಟ್ನರ್ ದುಕಾನ್ಅನ್ನು ರದ್ದುಗೊಳಿಸುವುದು ಹೇಗೆ?

ಮೇಲೆ ಪಟ್ಟಿ ಮಾಡಲಾದ ಸಂಖ್ಯೆಗಳಲ್ಲಿ ನಮಗೆ ಕರೆ ಮಾಡಿ ಅಥವಾ ನಮಗೆ partner-dukaan@plantix.net ಗೆ ಮೇಲ್ ಮಾಡಿ. ನಾವು ನಿಮ್ಮ ಖಾತೆಯನ್ನು ತಕ್ಷಣವೇ ರದ್ದುಗೊಳಿಸುತ್ತೇವೆ.

Partner Dukaan makes online business a breeze.