ಚೌಕಳಿ ಅಂಗಿ ಧರಿಸಿರುವ ಆಧುನಿಕ ಕೃಷಿ ಇನ್ ಪುಟ್ ರೀಟೇಲ್ ವ್ಯಾಪಾರಿ, ತನ್ನ ಅಂಗಡಿಯಲ್ಲಿ ಸ್ಮಾರ್ಟ್ ಫೋನ್ ಹಿಡಿದುಕೊಂಡು ನಿಂತಿದ್ದಾನೆ. ಅವನು ಸಂತೋಷವಾಗಿರುವಂತೆ ಕಾಣುತ್ತಾನೆ.

ಭಾರತೀಯ ಕೃಷಿ-ರೀಟೇಲ್ ವ್ಯಾಪಾರಿಗಳ ಡಿಜಿಟಲ್ ಪಾಲುದಾರ

ಎಲ್ಲಾ ಕೃಷಿ-ಇನ್ಪುಟ್ ಉತ್ಪನ್ನಗಳನ್ನು ಬ್ರಾಂಡ್‌ಗಳಿಂದಲೇ ನೇರವಾಗಿ ನಿವ್ವಳ ದರದಲ್ಲಿ ಪಡೆಯಿರಿ.

ಪ್ಲಾಂಟಿಕ್ಸ್ ಪಾರ್ಟ್ನರ್ ಆಗಿ

ಹೆಚ್ಚಿನ ಮಾಹಿತಿಗಾಗಿ [&s:ನಮ್ಮನ್ನು-ಸಂಪರ್ಕಿಸಿ] ಅಥವಾ ಕರೆ ಮಾಡಿ:

96300 09201
ಒಬ್ಬ ಕೃಷಿ-ಇನ್ ಪುಟ್ ಡೀಲರ್ ತನ್ನ ಮೊಬೈಲ್ ಅನ್ನು ಹಿಡಿದುಕೊಂಡು ತನ್ನ ಕೌಂಟರ್ ನಲ್ಲಿ ಮುಗುಳ್ನಗುತ್ತಾ ನಿಂತಿದ್ದಾನೆ. ಅವನು ಕೈಯಲ್ಲಿ ಫೋನ್ ಹಿಡಿದುಕೊಂಡಿದ್ದಾನೆ. ಅವನ ಬಲಕ್ಕೆ ಎರಡು ಆ್ಯಪ್ ಸ್ಕ್ರೀನ್ ಗಳಿವೆ. ಅವರ ಕೆಳಗೆ ಪ್ಲಾಂಟಿಕ್ಸ್ ಪಾರ್ಟ್ನರ್ ಲೋಗೋ ಮತ್ತು ಘೋಷವಾಕ್ಯವಿದೆ: ಭಾರತದ ಕೃಷಿ-ರೀಟೆಲ್ ವ್ಯಾಪಾರಿಗಳ ಒನ್ ಸ್ಚಾಪ್ ಸೊಲ್ಯೂಷನ್.

ನಮ್ಮಿಂದ ನೀವು ಏನನ್ನು ಪಡೆಯುತ್ತೀರಿ...

ವ್ಯಾಪಕ ಶ್ರೇಣಿಯ ಉತ್ಪನ್ನಗಳ ಲಭ್ಯತೆ

 • 40+ ಬ್ರಾಂಡ್‌ಗಳ 500 ಕ್ಕೂ ಹೆಚ್ಚು ಕೃಷಿ ಉತ್ಪನ್ನಗಳು
 • ಬೀಜಗಳು, ಕೀಟನಾಶಕಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ಕೃಷಿ ಉಪಕರಣಗಳು

ಪಾರದರ್ಶಕ ಬೆಲೆ

 • ಎಲ್ಲಾ ನೆಟ್ ಲ್ಯಾಂಡಿಂಗ್ ದರಗಳನ್ನು ತಿಳಿಯಿರಿ!
 • ನಿಮ್ಮ ಯೋಜನೆಗಳು ಕೂಡಲೇ ಕಾರ್ಯಗತವಾಗುವುದನ್ನು ನೋಡಿ!

ಸುಲಭ ಪಾವತಿ ಮತ್ತು ವ್ಯಾಪಾರ ನಿರ್ವಹಣೆ

 • ಸುಲಭವಾಗಿ ಕ್ರೆಡಿಟ್ ಲೈನ್ ಪಡೆಯಿರಿ
 • ಆನ್‌ಲೈನ್ ಮತ್ತು ಆಫ್‌ಲೈನ್ ಪಾವತಿ

ಬೇಡಿಕೆ ಉತ್ಪಾದನೆ

 • ಆ್ಯಪ್ ಮೂಲಕ ರೈತರ ಆರ್ಡರ್ ಗಳನ್ನು ಪಡೆಯಿರಿ.
 • ಪ್ಲಾಂಟಿಕ್ಸ್ ನೆಟ್‌ವರ್ಕ್‌ನ ಭಾಗವಾಗಿ!
ಒಬ್ಬ ಕೃಷಿ-ಇನ್ಪುಟ್ ವ್ಯಾಪಾರಿ ತನ್ನ ಮೊಬೈಲ್ ಅನ್ನು ಹಿಡಿದುಕೊಂಡು, ಅವನ ಕೌಂಟರ್ ಮೇಲೆ ನಗುತ್ತಾ ನಿಂತಿದ್ದಾನೆ. ಹಿನ್ನೆಲೆಯಲ್ಲಿ, ವಿವಿಧ ಕೃಷಿ ಉತ್ಪನ್ನಗಳಿರುವ ತುಂಬಿದ ಕಪಾಟು ಇದೆ.

ಪ್ಲಾಂಟಿಕ್ಸ್ ಪಾರ್ಟ್ನರ್ ಆಗಿ

ಉತ್ತಮ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಪಡೆಯಲು ಇನ್ನು ಮುಂದೆ ನೀವು, ಪ್ರತಿ ಕಂಪನಿಯ ಎಲ್ಲಾ ವಿತರಕರಿಗೆ ಕರೆಮಾಡಬೇಕೆಂದೇನೂ ಇಲ್ಲ.


ಈಗ ಶೋಧಿಸಿ!

ಪ್ಲಾಂಟಿಕ್ಸ್ ಪಾರ್ಟ್ನರ್ ಜೊತೆ ಸುಲಭ ವಹಿವಾಟು

ವರ್ಚುವಲ್ ಅಂಗಡಿಯವನು ತನ್ನ ಕೈಯಲ್ಲಿ ದೊಡ್ಡ ಭೂತಗನ್ನಡಿಯನ್ನು ಹಿಡಿದುಕೊಂಡು, ಕೃಷಿ ಆನ್‌ಲೈನ್ ಅಂಗಡಿಯ ಉತ್ಪನ್ನಗಳ ವೈವಿಧ್ಯತೆಯನ್ನು ಪ್ರದರ್ಶಿಸುವ, ದೊಡ್ಡ ಸ್ಮಾರ್ಟ್‌ಫೋನ್ ಪರದೆಗಳನ್ನು ತೋರಿಸುತ್ತಿದ್ದಾನೆ.

ತ್ವರಿತ ಲಭ್ಯತೆ

 • ಎಲ್ಲಾ ಬಗೆಯ ಕೃಷಿ ಉತ್ಪನ್ನಗಳನ್ನು ಕೆಲವೇ ಸೆಕೆಂಡುಗಳಲ್ಲಿ ಹುಡುಕಿ!
 • ನಿಮ್ಮ ಉತ್ಪನ್ನವನ್ನು ಬ್ರ್ಯಾಂಡ್ ಹೆಸರು, ರೋಗದ ಹೆಸರು ಅಥವಾ ರಾಸಾಯನಿಕ ಹೆಸರು ಬಳಸಿ ಸರಳವಾಗಿ ಹುಡುಕಿ!
 • ಉತ್ಪನ್ನ ಲಭ್ಯವಿದೆಯೇ ಎಂದು ನಿಮಗೆ ತಕ್ಷಣವೇ ತಿಳಿಯುತ್ತದೆ!
ರಿಯಾಯಿತಿ ಐಕಾನ್ ಹೊಂದಿರುವ ಸ್ಮಾರ್ಟ್‌ಫೋನ್ ಪ್ರಮಾಣ ರಿಯಾಯಿತಿ ಹಾಕಲಾಗಿರುವ ಕಾರ್ಟ್ ಅನ್ನು ಪ್ರದರ್ಶಿಸುತ್ತಿದೆ. ವರ್ಚುವಲ್ ಅಂಗಡಿಯವನು ಅದರ ಪಕ್ಕದಲ್ಲಿ ನಿಂತಿದ್ದಾನೆ. ಈ ರಿಯಾಯಿತಿಯಿಂದಾಗಿ ಅವನು ಉಳಿಸಿದ ಹಣದ ಕಟ್ಟನ್ನು ಮತ್ತು ಅವನು ಆದೇಶಿಸಿದ ಕೃಷಿ ಇನ್ಪುಟ್ ರಾಸಾಯನಿಕವನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದಾನೆ.

ಮುಕ್ತ ಬೆಲೆ

 • ಬ್ರ್ಯಾಂಡ್‌ಗಳಿಂದಲೇ ನೇರವಾಗಿ ಪ್ರಮಾಣ ರಿಯಾಯಿತಿಗಳು ಮತ್ತು ಯೋಜನೆಗಳನ್ನು ಪಡೆಯಿರಿ!
 • ನೀವು ಆರ್ಡರ್ ಮಾಡುವ ಮೊದಲು ಅಂತಿಮ ಬೆಲೆಯನ್ನು ತಿಳಿಯಿರಿ.
 • ಪ್ರತಿಯೊಂದು ಉತ್ಪನ್ನದ ಅಂತಿಮ ನಿವ್ವಳ ದರಗಳನ್ನು ನೋಡಿ!
ಆರ್ಡರ್ ಮಾಡಿದ ಪ್ಯಾಕೇಜ್ ಖುಷಿಯಾಗಿರುವ ಅಂಗಡಿಯವನ ಕಡೆಗೆ ಹಾರುತ್ತಿದೆ. ಅವನ ಪಕ್ಕದಲ್ಲಿ ಒಂದು ಸ್ಮಾರ್ಟ್ ಫೋನ್ ಹಲವು ಪಾವತಿ ಆಯ್ಕೆಗಳನ್ನು ತೋರಿಸುತ್ತದೆ, ಅವುಗಳಲ್ಲಿ ಯುಪಿಐ ಹಣ ವರ್ಗಾವಣೆಯನ್ನು ಆಯ್ಕೆ ಮಾಡಲಾಗಿದೆ.

ಸುಲಭ ವಹಿವಾಟು

 • ಯುಪಿಐ ಮೂಲಕ ಆ್ಯಪ್ ನಲ್ಲಿ ನೀವು ನೇರವಾಗಿ ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಪಾವತಿಗಳನ್ನು ಮಾಡಬಹುದು.
 • ಕ್ರೆಡಿಟ್ ಲೈನ್ ಬಳಸಿ, ನಂತರ ಪಾವತಿಸುವುದು ಸಹ ಇದರಲ್ಲಿ ತುಂಬಾ ಸುಲಭ!
 • ನಿಮ್ಮ ಎಲ್ಲಾ ಬಿಲ್ ಗಳನ್ನು ಮತ್ತು ಶಿಪ್ಪಿಂಗ್ ವಿವರಗಳನ್ನು ಒಂದೇ ಕಡೆ ನೋಡಿ.

ನಾವು ರೈತ ಆದೇಶಗಳನ್ನು ನಿಮ್ಮ ಬಳಿಗೆ ಹೇಗೆ ತರುತ್ತೇವೆ?

#1

ಒಬ್ಬ ರೈತ ಭತ್ತದ ಗದ್ದೆಯಲ್ಲಿ ನಿಂತು ತನ್ನ ಫೋನ್‌ನಲ್ಲಿ ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ರೋಗಗಳನ್ನು ಪತ್ತೆ ಹಚ್ಚಲು ತನ್ನ ಬೆಳೆಗಳನ್ನು ಸ್ಕ್ಯಾನ್ ಮಾಡುವ ಚಿತ್ರ. ಆ ಸಮಸ್ಯೆಯನ್ನು ನಿಯಂತ್ರಿಸಲು ಪ್ಲಾಂಟಿಕ್ಸ್ ಅವನಿಗೆ ಉತ್ಪನ್ನವೊಂದನ್ನು ಶಿಫಾರಸು ಮಾಡುತ್ತದೆ.

1.ಚಿತ್ರ ಗುರುತಿಸುವಿಕೆ

ರೈತರಿಗಾಗಿ ಪ್ಲಾಂಟಿಕ್ಸ್ ಆ್ಯಪ್ -2.5 ಕೋಟಿ ಡೌನ್ ಲೋಡ್ ಗಳು - ಬೆಳೆ ಕೀಟಗಳನ್ನು ಗುರುತಿಸುತ್ತದೆ ಮತ್ತು ಕೀಟ ನಿಯಂತ್ರಣ ಉತ್ಪನ್ನಗಳನ್ನು ಶಿಫಾರಸು ಮಾಡುತ್ತದೆ.

#2

ಕೃಷಿ ಉಪಕರಣದ ರೀಟೆಲ್ ವ್ಯಾಪಾರಿಯು ತನ್ನ ಕೌಂಟರ್ ನಲ್ಲಿ ಪ್ಲಾಂಟಿಕ್ಸ್ ಪಾರ್ಟ್ನರ್ ಆ್ಯಪ್ ಮೂಲಕ ರೈತರಿಂದ ಉತ್ಪನ್ನದ ವಿಚಾರಣೆಯನ್ನು ಪಡೆಯುತ್ತಾನೆ.

2.ಉತ್ಪನ್ನ ವಿನಂತಿ

ರೈತರು ತಮ್ಮ ಸಮಸ್ಯೆಯನ್ನು ಆ್ಯಪ್ ಮೂಲಕ ಪರಿಹರಿಸಿಕೊಳ್ಳಲು ಸಮೀಪದ ಅಂಗಡಿಗಳಿಂದ ಉತ್ಪನ್ನಗಳನ್ನು ವಿನಂತಿಸಬಹುದು.

#3

ಒಬ್ಬ ರೈತನಿಗೆ ಆತನ ಪ್ರದೇಶದಲ್ಲಿ ಸೂಕ್ತವಾದ ಕೃಷಿ ಮಳಿಗೆಯನ್ನು ಹುಡುಕಲು ಸಹಾಯವಾಗುವಂತೆ ಆತನ ಸ್ಮಾರ್ಟ್ ಫೋನ್ ನಲ್ಲಿ ಲೊಕೇಶನ್ ಪಾಯಿಂಟ್ ಗಳನ್ನು ತೋರಿಸಲಾಗುತ್ತದೆ.

3.ವ್ಯಾಪಾರ ಹೊಂದಿಕೆ

ಹೊಂದಿಕೆಯಾಗುವ ಉತ್ಪನ್ನ ನಿಮ್ಮ ಬಳಿ ಇದ್ದರೆ, ಗ್ರಾಹಕರನ್ನು ಎಲ್ಲಾ ಅಗತ್ಯ ಮಾಹಿತಿಯೊಂದಿಗೆ ನಿಮ್ಮ ಅಂಗಡಿಗೆ ಕಳುಹಿಸಲಾಗುತ್ತದೆ.

ಸಂತೃಪ್ತ ಕೃಷಿಕ, ತನಗೆ ಬೇಕಾದ ಉತ್ಪನ್ನದೊಂದಿಗೆ ಕೃಷಿ ಮಳಿಗೆಯಿಂದ ಸಂತೋಷದಿಂದ ತೆರಳುತ್ತಿದ್ದಾನೆ. ಒಬ್ಬ ರೀಟೇಲ್ ವ್ಯಾಪಾರಿಯು ಒಂದು ಉತ್ಪನ್ನ ಮತ್ತು ತಾನು ಉಳಿಸಿದ ಹಣದ ಕಂತೆ ಹಿಡಿದುಕೊಂಡಿದ್ದಾನೆ. ಹಿನ್ನೆಲೆಯಲ್ಲಿ ಕೃಷಿ ಸಾಮಗ್ರಿ ವಿತರಣೆಗಾಗಿ ಬಂದಿಳಿಯುತ್ತಿವೆ.

ನಾವು ನಿಮಗೆ ಟಾಪ್ ಬ್ರಾಂಡ್ ಗಳನ್ನು ತಲುಪಿಸುತ್ತೇವೆ

ಚೂಡಿದಾರ್ ಧರಿಸಿ ಮುಗುಳ್ನಗುತ್ತಿರುವ ಮಹಿಳೆಯೊಬ್ಬರು ದಿಗಂತಕ್ಕೆ ಚಾಚುವಂತೆ ವಿಸ್ತರಿಸಿರುವ ಭತ್ತದ ಗದ್ದೆಯ ಮುಂದೆ ನಿಂತಿದ್ದಾರೆ. ಹಿನ್ನೆಲೆಯಲ್ಲಿ ತಾಳೆ ಮರಗಳು ಬೆಳೆದಿವೆ. ಆಕಾಶದಲ್ಲಿ ಹರಡಿರುವ ಮೋಡಗಳ ನಡುವೆ ಪರ್ವತಗಳು ಕಾಣುತ್ತಿವೆ.