The Plantix Partner app: the digital partner for Indian agri-retailers

ಭಾರತೀಯ ಕೃಷಿ-ರೀಟೇಲ್ ವ್ಯಾಪಾರಿಗಳ ಡಿಜಿಟಲ್ ಪಾಲುದಾರ

ಎಲ್ಲಾ ಕೃಷಿ-ಇನ್ಪುಟ್ ಉತ್ಪನ್ನಗಳನ್ನು ಬ್ರಾಂಡ್‌ಗಳಿಂದಲೇ ನೇರವಾಗಿ ನಿವ್ವಳ ದರದಲ್ಲಿ ಪಡೆಯಿರಿ.

ಪ್ಲಾಂಟಿಕ್ಸ್ ಪಾರ್ಟ್ನರ್ ಆಗಿ

ಹೆಚ್ಚಿನ ಮಾಹಿತಿಗಾಗಿ [&s:ನಮ್ಮನ್ನು-ಸಂಪರ್ಕಿಸಿ] ಅಥವಾ ಕರೆ ಮಾಡಿ:

96300 09201
The Plantix Partner benefits in one video

ನಮ್ಮಿಂದ ನೀವು ಏನನ್ನು ಪಡೆಯುತ್ತೀರಿ...

ವ್ಯಾಪಕ ಶ್ರೇಣಿಯ ಉತ್ಪನ್ನಗಳ ಲಭ್ಯತೆ

  • 40+ ಬ್ರಾಂಡ್‌ಗಳ 500 ಕ್ಕೂ ಹೆಚ್ಚು ಕೃಷಿ ಉತ್ಪನ್ನಗಳು
  • ಬೀಜಗಳು, ಕೀಟನಾಶಕಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ಕೃಷಿ ಉಪಕರಣಗಳು

ಪಾರದರ್ಶಕ ಬೆಲೆ

  • ಎಲ್ಲಾ ನೆಟ್ ಲ್ಯಾಂಡಿಂಗ್ ದರಗಳನ್ನು ತಿಳಿಯಿರಿ!
  • ನಿಮ್ಮ ಯೋಜನೆಗಳು ಕೂಡಲೇ ಕಾರ್ಯಗತವಾಗುವುದನ್ನು ನೋಡಿ!

ಸುಲಭ ಪಾವತಿ ಮತ್ತು ವ್ಯಾಪಾರ ನಿರ್ವಹಣೆ

  • ಸುಲಭವಾಗಿ ಕ್ರೆಡಿಟ್ ಲೈನ್ ಪಡೆಯಿರಿ
  • ಆನ್‌ಲೈನ್ ಮತ್ತು ಆಫ್‌ಲೈನ್ ಪಾವತಿ

ಬೇಡಿಕೆ ಉತ್ಪಾದನೆ

  • ಆ್ಯಪ್ ಮೂಲಕ ರೈತರ ಆರ್ಡರ್ ಗಳನ್ನು ಪಡೆಯಿರಿ.
  • ಪ್ಲಾಂಟಿಕ್ಸ್ ನೆಟ್‌ವರ್ಕ್‌ನ ಭಾಗವಾಗಿ!

ಪ್ಲಾಂಟಿಕ್ಸ್ ಪಾರ್ಟ್ನರ್ ಆಗಿ

ಉತ್ತಮ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಪಡೆಯಲು ಇನ್ನು ಮುಂದೆ ನೀವು, ಪ್ರತಿ ಕಂಪನಿಯ ಎಲ್ಲಾ ವಿತರಕರಿಗೆ ಕರೆಮಾಡಬೇಕೆಂದೇನೂ ಇಲ್ಲ.


ಈಗ ಶೋಧಿಸಿ!

ಪ್ಲಾಂಟಿಕ್ಸ್ ಪಾರ್ಟ್ನರ್ ಜೊತೆ ಸುಲಭ ವಹಿವಾಟು

ತ್ವರಿತ ಲಭ್ಯತೆ

  • ಎಲ್ಲಾ ಬಗೆಯ ಕೃಷಿ ಉತ್ಪನ್ನಗಳನ್ನು ಕೆಲವೇ ಸೆಕೆಂಡುಗಳಲ್ಲಿ ಹುಡುಕಿ!
  • ನಿಮ್ಮ ಉತ್ಪನ್ನವನ್ನು ಬ್ರ್ಯಾಂಡ್ ಹೆಸರು, ರೋಗದ ಹೆಸರು ಅಥವಾ ರಾಸಾಯನಿಕ ಹೆಸರು ಬಳಸಿ ಸರಳವಾಗಿ ಹುಡುಕಿ!
  • ಉತ್ಪನ್ನ ಲಭ್ಯವಿದೆಯೇ ಎಂದು ನಿಮಗೆ ತಕ್ಷಣವೇ ತಿಳಿಯುತ್ತದೆ!

ಮುಕ್ತ ಬೆಲೆ

  • ಬ್ರ್ಯಾಂಡ್‌ಗಳಿಂದಲೇ ನೇರವಾಗಿ ಪ್ರಮಾಣ ರಿಯಾಯಿತಿಗಳು ಮತ್ತು ಯೋಜನೆಗಳನ್ನು ಪಡೆಯಿರಿ!
  • ನೀವು ಆರ್ಡರ್ ಮಾಡುವ ಮೊದಲು ಅಂತಿಮ ಬೆಲೆಯನ್ನು ತಿಳಿಯಿರಿ.
  • ಪ್ರತಿಯೊಂದು ಉತ್ಪನ್ನದ ಅಂತಿಮ ನಿವ್ವಳ ದರಗಳನ್ನು ನೋಡಿ!

ಸುಲಭ ವಹಿವಾಟು

  • ಯುಪಿಐ ಮೂಲಕ ಆ್ಯಪ್ ನಲ್ಲಿ ನೀವು ನೇರವಾಗಿ ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಪಾವತಿಗಳನ್ನು ಮಾಡಬಹುದು.
  • ಕ್ರೆಡಿಟ್ ಲೈನ್ ಬಳಸಿ, ನಂತರ ಪಾವತಿಸುವುದು ಸಹ ಇದರಲ್ಲಿ ತುಂಬಾ ಸುಲಭ!
  • ನಿಮ್ಮ ಎಲ್ಲಾ ಬಿಲ್ ಗಳನ್ನು ಮತ್ತು ಶಿಪ್ಪಿಂಗ್ ವಿವರಗಳನ್ನು ಒಂದೇ ಕಡೆ ನೋಡಿ.

ನಾವು ರೈತ ಆದೇಶಗಳನ್ನು ನಿಮ್ಮ ಬಳಿಗೆ ಹೇಗೆ ತರುತ್ತೇವೆ?

ನಾವು ನಿಮಗೆ ಟಾಪ್ ಬ್ರಾಂಡ್ ಗಳನ್ನು ತಲುಪಿಸುತ್ತೇವೆ